Upudi Shiroor Shri Lakshmivara Tirtha Swamiji's demise: Last rites will be taking place according to Madhwa tradition. Shiroor seer dies due to food poison on July 19th in KMC hospital Manipal <br />ಫುಡ್ ಪಾಯ್ಸನ್ ಕಾರಣ ಇಂದು(ಜುಲೈ 19) ಬೆಳಿಗ್ಗೆ ದೈವಾಧೀನರಾದ ಉಡುಪಿಯ ಶೀರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಗಳ(55) ಅಂತ್ಯ ಸಂಸ್ಕಾರ ಮಾಧ್ವ ಸಂಪ್ರದಾಯದಂತೆ ನೆರವೇರಲಿದೆ. <br />